ಅಭಿಪ್ರಾಯ / ಸಲಹೆಗಳು

DEPARTMENT OF PANCHAKARMA

                                                           ಪಂಚಕರ್ಮ ವಿಭಾಗ

 

ದೃಷ್ಟಿ

  • ಪಂಚಕರ್ಮದ ಸಾಂಪ್ರದಾಯಿಕ ಮತ್ತು ಸುಧಾರಿತ ಜ್ಞಾನವನ್ನು ತಲೆಮಾರುಗಳಿಗೆ ಪ್ರಸಾರ ಮಾಡುವುದು.
  • ಆರೋಗ್ಯ ಅನ್ವೇಷಕರಿಗೆ ಪ್ರಮಾಣೀಕೃತ ಪಂಚಕರ್ಮ ಚಿಕಿತ್ಸೆಗಳನ್ನುಒದಗಿಸುವುದು.

 

ಉದ್ದೇಶಗಳು

  • ವಿವಿಧ ರೋಗಪೀಡಿತ ಪರಿಸ್ಥಿತಿಗಳಲ್ಲಿ ಪಂಚಕರ್ಮ ಕಾರ್ಯವಿಧಾನಗಳನ್ನು ಪ್ರಾಯೋಗಿಕವಾಗಿ ಮೌಲ್ಯೀಕರಿಸುವುದು
  • ಪಂಚಕರ್ಮ ಚಿಕಿತ್ಸೆಯಿಂದ ರೋಗಗಳನ್ನು   ತಡೆಗಟ್ಟುವ ಅಂಶವನ್ನು ಉತ್ತೇಜಿಸುವುದು .  
  • ಪಂಚಕರ್ಮ ಚಿಕಿತ್ಸೆಯನ್ನು ಸಮಾಜದ ಎಲ್ಲಾ ವರ್ಗದವರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು.
  • ಎಲ್ಲಾ ಮಾನವರಿಗೆ ಮೂಲಭೂತ ಆರೋಗ್ಯ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ವೆಚ್ಚ ಪರಿಣಾಮಕಾರಿ ಸಮನಾದ ಪಂಚಕರ್ಮ ಚಿಕಿತ್ಸೆಯನ್ನು ಒದಗಿಸುವುದು.

ಚಿಕಿತ್ಸಾ ಸೌಲಭ್ಯಗಳು

ಆಸ್ಪತ್ರೆ ವಿಭಾಗದಲ್ಲಿ ಪಂಚಕರ್ಮ ವಿಭಾಗಕ್ಕೆ ಪ್ರತ್ಯೇಕ ಒಳ ಮತ್ತು ಹೊರರೋಗಿಗಳ ವಿಭಾಗ ಇದೆ. ವಿಭಾಗದಲ್ಲಿ ಪ್ರತ್ಯೇಕ ಪುರುಷ ಮತ್ತು ಸ್ತ್ರೀ ಪಂಚಕರ್ಮ ಕೊಠಡಿಯನ್ನು  ಹೊಂದಿದ್ದು, ಅಲ್ಲಿ ಪಂಚಕರ್ಮ ಚಿಕಿತ್ಸಾ ವಿಧಾನಗಳನ್ನು ನಡೆಸಲಾಗುತ್ತದೆ.

ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಉದ್ದೇಶದಿಂದ ಪಂಚಕರ್ಮದ ವಿವಿಧ ಚಿಕಿತ್ಸೆಗಳನ್ನುಅಳವಡಿಸಲಾಗುವುದು.
ಪಂಚಕರ್ಮ ಚಿಕಿತ್ಸೆಯು ದೇಹದ ವ್ಯಾಧಿಕ್ಷಮತ್ವವನ್ನು ಹೆಚ್ಚಿಸುತ್ತದೆ; ರೋಗವನ್ನು ಉಂಟುಮಾಡುವ ಅಂಶಗಳ ಆಮೂಲಾಗ್ರ ನಿರ್ಮೂಲನೆಯನ್ನು ಮಾಡುವುದು ಮತ್ತು ದೋಷಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಹೈಪೋಥೈರಾಯ್ಡಿಸಮ್, ಪಿಸಿಓಎಸ್, ಬಂಜೆತನ, ಸೋರಿಯಾಸಿಸ್, ಮೊಡವೆಗಳು, ಬೊಜ್ಜು, ಸಿಯಾಟಿಕಾ ಸಿಂಡ್ರೋಮ್, ಜಿಬಿ ಸಿಂಡ್ರೋಮ್ ಮತ್ತು ಇತರ ಅನೇಕ ನ್ಯೂರೋಲಾಜಿಕಲ್ ಪರಿಸ್ಥಿತಿಗಳು, ಜೀರಿಯಾಟ್ರಿಕ್ಸ್ ಮತ್ತು ಇತರ ಅನೇಕ ಜೀವನ ಶೈಲಿಯ ಅಸ್ವಸ್ಥತೆಗಳಿಗೆ ನಾವು ಚಿಕಿತ್ಸೆ ನೀಡುತ್ತಿದ್ದೇವೆ.

ಇತರ ಚಿಕಿತ್ಸೆಗಳು

ಡಿಲೆಡ್ ಮೈಲ್ಸ್ಟೊನ್ ಗಳಲ್ಲಿ ಷಷ್ಟಿಕ ಶಾಲಿ ಪಿಂಡ ಸ್ವೇದ, ಮಸ್ಕ್ಯುಲೋಸ್ಕೆಲಿಟಲ್ ಅಸ್ವಸ್ಥತೆಗಳಲ್ಲಿ ದಶಾಂಗ ಕುಮಾರಿ ಲೆಪ, ಹೈಪರ್ಲಿಪಿಡೆಮಿಕ್ ಪರಿಸ್ಥಿತಿಗಳಲ್ಲಿ ಸ್ನೇಹಪಾನ, ರಸಾಯನಾರ್ಥ ವಿವಿಧ ರೀತಿಯ ಬೃಹ್ಮಣ ಬಸ್ತಿಗಳನ್ನು ಮಾಡಲಾಗುತ್ತದೆ.

 

ವಿಭಾಗದ ಬಗ್ಗೆ

ಪಂಚಕರ್ಮದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗವು 5 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ 2018 ರಲ್ಲಿ ಪ್ರಾರಂಭವಾಗಿದೆ.


PG Activities link:

http://deptpanchakarmagamcmys.blogspot.com/

 

ಇತ್ತೀಚಿನ ನವೀಕರಣ​ : 01-04-2021 12:52 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080