ಅಭಿಪ್ರಾಯ / ಸಲಹೆಗಳು

DEPARTMENT OF SHALYA TANTRA

 ಶಾಲ್ಯಾ ತಂತ್ರ ವಿಭಾಗ

 

 

ದೂರದೃಷ್ಟಿ  ‌‌‌‌‌  

 

  • ಅತ್ಯುತ್ತಮ ಶಿಕ್ಷಣವನ್ನು ನೀಡುವುದಕ್ಕಾಗಿ ಸಂಯೋಜಿತ ವಿಧಾನವನ್ನು ಅಳವಡಿಸುವುದು ಮತ್ತು ಶಲ್ಯತಂತ್ರ ವಿಷಯದಲ್ಲಿ ವ್ಯಕ್ತಪಡಿಸದ ಹಾಗು ಗುಪ್ತ(ಮರೆಮಾಡಿರುವ) ಅಧ್ಯಾಯಗಳನ್ನು ವಿವರಿಸುವುದು.

 

ಉದ್ದೇಶಗಳು

  • ಅಗತ್ಯ ಸಮಾಲೋಚನೆ,ಸಲಹೆ ಮತ್ತು ಸೇವೆಗಳನ್ನು ಒದಗಿಸುವುದು ಹಾಗು ತಾಂತ್ರಿಕ ಕೌಶಲ್ಯತೆಯ ಅಭಿವೃದ್ಧಿಗಾಗಿ ಸಂಹಿತ ಅಧ್ಯಾಯನಕ್ಕೆ ಹೆಚ್ಚು ಒತ್ತು ನೀಡುವುದು.

ಸೌಲಭ್ಯಗಳು:

 

  • ಸುಸಜ್ಜಿತ ಹೊರರೋಗಿ ವಿಭಾಗ
  • ಗುದಗತ ರೋಗಗಳಿಗೆ ಪ್ರತ್ಯೇಕವಾದ ಪರೀಕ್ಷಾ ಕೊಠಡಿ.
  • ಸುಸಜ್ಜಿತವಾದ ವೃಣೋಪಚಾರ ಕೊಠಡಿ.
  • ಸುಸಜ್ಜಿತವಾದ ಅನು ಶಸ್ತ್ರಚಿಕಿತ್ಸಾ ಕೊಠಡಿ.
  • ಕ್ಷಾರಸೂತ್ರ ಮತ್ತು ಅಗ್ನಿಕರ್ಮ ಚಿಕಿತ್ಸೆಗಾಗಿ ಅನು ಶಸ್ತ್ರಾಗಾರದ ವ್ಯವಸ್ಥೆ.
  • ಶಸ್ತ್ರಚಿಕಿತ್ಸಾಗಾರವು ನಿರ್ಮಾಣದ ಹಂತದಲ್ಲಿದೆ.

ಇತ್ತೀಚಿನ ನವೀಕರಣ​ : 25-02-2021 01:07 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080