ಅಭಿಪ್ರಾಯ / ಸಲಹೆಗಳು

KRIYA SHAREERA

                             ಕ್ರಿಯಾ ಶಾರೀರ ವಿಭಾಗ

 

 

ದೃಷ್ಟಿ

೧)  ಕ್ರಿಯಾ ಶರೀರವನ್ನು ಆಯುರ್ವೇದದ ಅಭ್ಯಾಸಕ್ಕೆ  ಮೂಲ ಆಧಾರ ಸ್ಥಂಭವನ್ನಾಗಿನುವುದು

೨)  ಆಯುರ್ವೇದವನ್ನು  ವೈದ್ಯಶಾಸ್ತ್ರದ  ಮುಖ್ಯ ವಾಹಿನಿ  ಯನ್ನಾಗಿಸುವುದು.

೩)  ಕ್ರಿಯಾ ಶರೀರದ ಸತ್ಯ ಮತ್ತು ತತ್ವಗಳನ್ನು ದೈನಂದಿನ ಜೀವನದಲ್ಲಿ ಮತ್ತು ಕ್ಲಿನಿಕಲ್ ಅಭ್ಯಾಸದಲ್ಲಿ    ನಿರಂತರ  ಸೈದ್ಧಾಂತಿಕ ತರಗತಿ ಮತ್ತು ವೈದ್ಯಕಿಯ  ಪರೀಕ್ಷೆಗಳ ಮೂಲಕ   ಪ್ರತಿಷ್ಥಾಪಿಸುವುದು .

೪)  ವೈಚಾರಿಕ ಗೊಷ್ಟಿಗಳಲ್ಲಿ ಸೇರಿದಾಗ ವೈದ್ಯರಲ್ಲಿ  ಕ್ರಾಂತಿಕಾರಿ ಬದಲಾವಣೆಯನ್ನು ತರುವುದು.

 

ಉದ್ದೇಶಗಳು 

 ೧) ಆಯುರ್ವೇದದ ಅಭ್ಯಾಸದಲ್ಲಿ ಸಿದ್ಧಾಂತಗಳನ್ನು ಬಹಿರಂಗಪಡಿಸಿ ಮತ್ತು ಪ್ರಾಚೀನ ಸಾಹಿತ್ಯ ಮತ್ತು  ಸಂಶೊಧನೆ, ಜ್ಙಾನದ  ವಿಸ್ತಾರದ  ಮೂಲಕ   ವಿದ್ಯಾರ್ಥಿಗಳಲ್ಲಿ ನಂಬಿಕೆ   ಮತ್ತು ಆತ್ಮವಿಶ್ವಾಸವನ್ನು ಎತ್ತರಕ್ಕೆರಿಸುವುದು.

 ೨) ಆಯುರ್ವೇದದ ಸಮೃದ್ಧಿಯ ಬಗ್ಗೆ ವೈದ್ಯರ  ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.

 

 ಲಭ್ಯವಿರುವ  ಸೇವೆಗಳು

೧)  ಶರೀರದ ಮಲಗಳಾದ   ದೋಷ, ಧಾತು ,ಮಲ ಕುರಿತು ವಿಸ್ತೃತ  ವಿವರಣೆ.   

೨)  ಪ್ರಕೃತಿ, ಅಗ್ನಿ, ಕೊಷ್ಠ , ವಿಕೃತಿಯ ಕುರಿತು ವಿಸ್ತೃತ ವಿವರಣೆ.

೩)  ಶ್ಲೋಕಗಳ ಪಠಣೆಯಿಂದ  ಕ್ರಿಯಾ ಶರೀರದ ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುವುದು.

೪)  ಶರೀರದ ವಿಕ್ರುತ ಅವಸ್ಥೆಯನ್ನು ಪತ್ತೆಹಚ್ಚುವ ಸಲುವಾಗಿ ದಶವಿಧ ಪರೀಕ್ಷಾ ಅಧ್ಯಯನ.

೫)  ರಕ್ತ ಮತ್ತು ಮೂತ್ರದ ಕುರಿತು  ಪ್ರಾಯೋಗಿಕ ಅಧ್ಯಯನ.

೬)  ದೇಹದ ಎಲ್ಲಾ ವ್ಯವಸ್ಥೆಗಳ ಕುರಿತು ವೈದ್ಯಕೀಯ  ಪರೀಕ್ಷೆಯ ಸಮಾನಾಂತರ ಅಧ್ಯಯನ.

 

 

 

 

 

 

 

 

 

 

 

 

 

 

 

 

 

 

ಇತ್ತೀಚಿನ ನವೀಕರಣ​ : 04-04-2021 10:27 AM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080