ಅಭಿಪ್ರಾಯ / ಸಲಹೆಗಳು

SWASTHAVRITTA

ಸ್ವಸ್ಥವೃತ್ತ  ಮತ್ತು ಯೋಗ ಸ್ನಾತಕೋತ್ತರ  ಅಧ್ಯಯನ ವಿಭಾಗ

 

                                                    swastha

 

ಸ್ವಸ್ಥವೃತ್ತ  ಮತ್ತು ಯೋಗ ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು 2018 ರಲ್ಲಿ 5 ವಿದ್ಯಾರ್ಥಿಗಳ ಪ್ರವೇಶ

ಸಾಮರ್ಥ್ಯದೊಂದಿಗೆ ಪ್ರಾರಂಭಿಸಲಾಯಿತು

 ದೃಷ್ಟಿ

  • ಉತ್ತಮ ಆರೋಗ್ಯದ ಪಾಲನೆಯ ಬಗ್ಗೆ ಪ್ರಚಾರ
  • ಪದವಿ ಹಾಗೂಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಸ್ವಸ್ಥವೃತ್ತದ  ದೇಶೀಯ, ಸಾಂಪ್ರದಾಯಿಕ   ಹಾಗೂ ಶಾಸ್ತ್ರೀಯ ಆಯುರ್ವೇದ ಸಂಹಿತೆಯ  ಆರೋಗ್ಯ ರಕ್ಷಣಾ ವಿಧಿಗಳನ್ನು ಬೋಧಿಸುವುದು
  • ಸಾಂಕ್ರಾಮಿಕ ಮತ್ತು ಜೀವನಶೈಲಿ ಆಧಾರಿತ ರೋಗಗಳು, ಪೌಷ್ಠಿಕಾಂಶ, ಪರಿಸರ, ಸಮುದಾಯ ಆಧಾರಿತ ಆರೋಗ್ಯ ರಕ್ಷಣಾ ವಿಧಾನಗಳಸಮಕಾಲೀನ ಜ್ಞಾನವನ್ನು ನೀಡುವುದು.
  • ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅರಿವು ಮತ್ತು ಅನುಷ್ಠಾನ

 

ಉದ್ದೇಶಗಳು

 

  • ದಿನಚರ್ಯ (ದೈನಂದಿನ ಜೀವನಕ್ರಮ ) ಮತ್ತು ಋತುಚರ್ಯ (ಋತು ಆಧಾರಿತ  ಜೀವನ ಕ್ರಮ  ) 

ಪಾಲನೆಯ ಮಹತ್ವದ ಪ್ರಚಾರ.

  • ಆರೋಗ್ಯ ಕಾಪಾಡಿಕೊಳ್ಳಲುಮತ್ತು ರೋಗವಸ್ಥೆಯಲ್ಲಿ  ಅನುಸರಿಸಬೇಕಾದ  ಆಹಾರ ಮತ್ತು

ಚಟುವಟಿಕೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು

  • ಸದಾಚಾರ (ಮಾನಸಿಕ ಆರೋಗ್ಯ) ಮತ್ತು ಯೋಗದ ಬಗ್ಗೆ ತಿಳಿಸುವುದು
  • ಕಾಲೋಚಿತ ಪಂಚಕರ್ಮ ಚಿಕಿತ್ಸೆಗಳು ಮತ್ತು ರಸಾಯನಗಳ ಮೂಲಕ ದೇಹವನ್ನು ಪುನರುಜ್ಜೀವನಗೊಳಿಸುವುದರ ಬಗ್ಗೆ ಮಾಹಿತಿ
  • ರೋಗಗಳ ವಿವಿಧ ಹಂತಗಳಲ್ಲಿ ತಡಿಗಟ್ಟುವ ವಿಧಿವಿಧಾನಗಳ ಬಗ್ಗೆ ತಿಳುವಳಿಕೆ ನೀಡುವುದು 
  • ಸಮುದಾಯ ಆಧಾರಿತ ಆರೋಗ್ಯ ತರಬೇತಿ
  • ವಿವಿಧ ಐಇಸಿ (ಮಾಹಿತಿ, ಶಿಕ್ಷಣ, ಸಂವಹನ) ವಿಧಾನಗಳನ್ನು ಸಾಮೂಹಿಕ ಸಂವಹನದಲ್ಲಿ ಅನ್ವಯಿಸುವುದು

 

ಒದಗಿಸಲಾಗುವ  ಸೇವೆಗಳು :

 

  • ವ್ಯಕ್ತಿಯ ಪ್ರಕೃತಿ ಗುರುತಿಸಿ ಮೌಲ್ಯಮಾಪನ ಮಾಡುವುದು
  • ದೈನಂದಿನ ಜೀವನಕ್ರಮ ಮತ್ತು ಋತುಆಧಾರಿತ  ಜೀವನ ಕ್ರಮದ ಮೂಲಕ ಜೀವನ ಶೈಲಿಯ ಮಾರ್ಪಾಡು
  • ಒಪಿಡಿ ಮತ್ತು ಐಪಿಡಿ ಒಳ ಮತ್ತು ಹೊರ ರೋಗಿಗಳಿಗೆ ಪಥ್ಯ - ಅಪಥ್ಯ ಆಹಾರದ ಮಾಹಿತಿ
  • ಆರೋಗ್ಯ ಕಾಪಾಡಿಕೊಳ್ಳಲುಮತ್ತು ರೋಗಾನುಸಾರ ಯೋಗ ಹೇಳಿಕೊಡುವುದು
  • ಸಮುದಾಯ ಆಧಾರಿತ ಜಾಗೃತಿ ಶಿಬಿರಗಳು ಮತ್ತು ಕಾರ್ಯಕ್ರಮಗಳು

PG Activities link:

https://departmentofpgstudiesinswasthavritta.blogspot.com/

 

ಇತ್ತೀಚಿನ ನವೀಕರಣ​ : 06-08-2021 10:18 AM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080