ಅಭಿಪ್ರಾಯ / ಸಲಹೆಗಳು

DEPARTMENT OF ROGANIDHANA EVAM VIKRITI VIJNANA

ರೋಗನಿಧನ ಇವಾಮ್ ವಿಕೃತಿ ವಿಜ್ಞಾನ ವಿಭಾಗ

 

 

ಮೂಲ ಧ್ಯೇಯೋದ್ದೇಶ ( ದೃಷ್ಟಿ) :

ರೋಗ ನಿದಾನ ಹಾಗೂ ವಿಕೃತಿ ವಿಜ್ಞಾನ  (ರೋಗಶಾಸ್ತ್ರ) ವಿಭಾಗದಲ್ಲಿ  ಸಾಕ್ಷ್ಯಾಧಾರಿತ ಜ್ಞಾನ, ಆಧುನಿಕ ವಿಜ್ಞಾನದ  ಇತ್ತೀಚಿನ ಬೆಳವಣಿಗೆಗಳ ಜೊತೆಗೆ ಸಮಗ್ರ ಪ್ರಾತ್ಯಕ್ಷಿಕ ಜ್ಞಾನ ಮತ್ತು ಪ್ರಯೋಗಾಲಯದ ಪರೀಕ್ಷೆಗಳ ಸಮರ್ಪಕ ಅಧ್ಯಯನವನ್ನು ನಡೆಸುವುದು.

 

ಶೈಕ್ಷಣಿಕ ಚಟುವಟಿಕೆಗಳು  (ಉದ್ದೇಶಗಳು )

  • ದೋಷ-ದೂಷ್ಯಾದಿ ವಿಜ್ಞಾನ, ನಿದಾನ ಪಂಚಕ, ಪರೀಕ್ಷಾ ವಿಧಾನ ಹಾಗೂ ವಿಕೃತಿ ವಿಜ್ಞಾನದ ಬಗ್ಗೆ ಆಳವಾದ ಜ್ಞಾನವನ್ನು ಒದಗಿಸುವುದು.
  • ಆಯುರ್ವೇದದಲ್ಲಿನ ರೋಗನಿರೋಧಕ ಶಕ್ತಿ, ಓಜಸ್ ಹಾಗೂ ಸಾಮನ್ಯ ಬಲದ ಬಗ್ಗೆ ಸಮಗ್ರ ಜ್ಞಾನವನ್ನು ಒದಗಿಸುವುದು.
  • ಆಧುನಿಕ ಸಾಮಾನ್ಯ  ರೋಗಶಾಸ್ತ್ರ, ರೋಗನಿರೋಧಕ ಶಕ್ತಿ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಅಧಿಕೃತ ಜ್ಞಾನವನ್ನು ನೀಡುವುದು.
  • ಸ್ರೋತಸ ಆಧಾರಿತ ರೋಗಗಳ ಸಂಪೂರ್ಣ ಜ್ಞಾನವನ್ನು ಒದಗಿಸುವುದು.
  • ಕ್ಷ ಕಿರಣ, ಇಸಿಜಿ, ಯುಎಸ್ಜಿ, ಸಿಟಿ ಸ್ಕ್ಯಾನ್‌ನ ಮೂಲ ಜ್ಞಾನವನ್ನು ನೀಡುವುದು.

 

ಲಭ್ಯವಿರುವ ಸೇವೆಗಳು:

  • ರಕ್ತ ಪರೀಕ್ಷೆ
  • ಮೂತ್ರ ಪರೀಕ್ಷೆ

 

ಇತ್ತೀಚಿನ ನವೀಕರಣ​ : 25-02-2021 01:06 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080