ಅಭಿಪ್ರಾಯ / ಸಲಹೆಗಳು

DEPARTMENT OF SAMHITA AND SIDHANTHA

ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ  ವಿಭಾಗ

 

                              

ದೃಷ್ಟಿ:

            ಸಂಹಿತಾ-ಸಿದ್ದಾಂತವನ್ನು ಆಧರಿಸಿ ಆಯುರ್ವೇದದ ಚಿಕಿತ್ಸಾಕ್ರಮ -  ಸಂಶೋಧನೆಗಳನ್ನು ನಡೆಸುವಂತೆ ವಿಧ್ಯಾರ್ಥಿಗಳಿಗೆ ತರಬೇತಿ ನೀಡುವುದು.

 

ಉದ್ದೇಶಗಳು :

  • ಸ್ನಾತಕ - ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಆಯುರ್ವೇದದ ಸಿದ್ದಾಂತಗಳನ್ನು ಸಂಹಿತೆಗಳ ಆಧಾರದ ಮೇಲೆ ಬೋಧಿಸುವುದು.
  • ಸ್ನಾತಕ - ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಸಂಹಿತೆಗಳ ಆಧಾರದ ಮೇಲೆ ಸಿದ್ದಾಂತಗಳ ಪ್ರಾಯೋಗಿಕ ತರಬೇತಿ ನೀಡುವುದು.
  • ಸಂಹಿತೆಗಳ ಆಧಾರದ ಮೇಲೆ ಸಿದ್ದಾಂತಗಳನ್ನು ಸಂಶೋಧನೆಗೆ ಒಳಪಡಿಸುವಂತೆ ವಿಧ್ಯಾರ್ಥಿಗಳಿಗೆ ಕಲಿಕೆಯನ್ನು ನೀಡುವುದು.

 ಲಭ್ಯವಿರುವ ಸೇವೆಗಳು:

  • ಸ್ನಾತಕ - ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ವಿಧ್ಯಾರ್ಥಿಗಳಿಗೆ ಸಂಹಿತಾ-ಸಿದ್ದಾಂತಗಳ ಕ್ರಮಬದ್ದ ತರಬೇತಿ.
  • ವಿವಿಧ ಚಟುವಟಿಕೆಗಳನ್ನು ಆಧರಿಸಿ ವಿಧ್ಯಾರ್ಥಿಗಳಿಗೆ ಸಂಹಿತಾ-ಸಿದ್ದಾಂತಗಳ ಪ್ರಾಯೋಗಿಕ ಸಮನ್ವಯ.
  • ಸಂಹಿತಾ-ಸಿದ್ದಾಂತಗಳನ್ನು ಆಧರಿಸಿ ಆಯುರ್ವೇದದ ಸೆವೇಗಳನ್ನು ಆರೋಗ್ಯ ರಕ್ಷಣೆಗಾಗಿ ಹಾಗೂ ನಿವಾರಣೆಗಾಗಿ ನೀಡುವುದು.

 

ವಿಭಾಗದ ಬಗ್ಗೆ:

  • ವಿಭಾದಲ್ಲಿ ಸ್ನಾತಕೋತ್ತರ ಅಧ್ಯಾಯನವು ೨೦೦೬ ರಿಂದ ಪ್ರಾರಂಭವಾಗಿದೆ. ಪ್ರತಿವರ್ಷ ೫ ವಿಧ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿರುತ್ತದೆ.
  • ಪಿ.ಎಚ್.ಡಿ. ಅಧ್ಯಯನಕ್ಕೆ ೨೦೧೯ ರಿಂದ ವಿಭಾಗದಲ್ಲಿ ಅವಕಾಶವಿರುತ್ತದೆ.

PG Activities link;

 http://ayurvedasiddhantamysore.blogspot.com/?m=1

 

ಇತ್ತೀಚಿನ ನವೀಕರಣ​ : 01-04-2021 12:53 PM ಅನುಮೋದಕರು: DR K S RADHAKRISHNA RAMARAO


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080